About Us

About Us

ಮಿತ್ರರೇ

ಇದೊಂದು ಹೊಸ ವೇದಿಕೆ. ದೇಶಿಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಮಾರುಕಟ್ಟೆಗಳನ್ನು ಓದುಗರಿಗೆ ಪರಿಚಯಿಸುವುದು ಇದರ ಉದ್ದೇಶ. ಅಲ್ಲಿನ ಪ್ರತಿನಿತ್ಯದ ಸುದ್ದಿ , ವರದಿಗಳನ್ನು , ವಿಶ್ಲೇಷಣೆಗಳನ್ನು ಇಲ್ಲಿ ತಜ್ಞರು ಹಂಚಿಕೊಳ್ಳಲಿದ್ದಾರೆ. ನೀವು ನಿಮ್ಮ ಅನಿಸಿಕೆಗಳನ್ನು ಕೂಡಾ ಪೋಸ್ಟ್ ಮಾಡಬಹುದು. ಆದರೆ ನೀವು ಹೇಳ ಬಯಸುವ ವಿಷಯದಲ್ಲಿ ಖಚಿತತೆ ಇರಲಿ. ಯಾವುದೇ ಕಾರಣಕ್ಕೆ ಸುಳ್ಳು ಸುದ್ದಿ , ವರದಿಗಳನ್ನು , ವಿಡಿಯೋಗಳನ್ನು ಇಲ್ಲಿ ಹಂಚಿಕೊಳ್ಳಬೇಡಿ. ನೀವು ಕಲಿಯುವುದರ ಜೊತೆಯಲ್ಲಿ ಇನ್ನೊಬ್ಬರಿಗೂ ಕಲಿಯಲು , ತಿಳಿಕೊಳ್ಳಲು ಅವಕಾಶ ಕಲ್ಪಿಸಿ. ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯನ್ನು ನಾವು ರೂಪಿಸುತ್ತಿದ್ದೇವೆ.

ನಿಮ್ಮ ಸಲಹೆ -ಸೂಚನೆಗಳಿಗೆ ಸದಾ ಸ್ವಾಗತ.